ಸದ್ಯ ಟೀಮ್ ಇಂಡಿಯಾ ನಾಯಕತ್ವದ ಜವಾಬ್ದಾರಿ ಹೊತ್ತಿರುವ ರೋಹಿತ್ ಶರ್ಮಾ ಅವರು ಮುಂಬರಲಿರುವ ನ್ಯೂಜಿಲ್ಯಾಂಡ್-ಭಾರತ 5ನೇ ಏಕದಿನ ಪಂದ್ಯದಲ್ಲಿ ಹೊಸ ದಾಖಲೆಯನ್ನು ಬರೆಯುತ್ತ ಕಣ್ಣಿಟ್ಟಿದ್ದಾರೆ. ಒಂದು ವೇಳೆ ರೋಹಿತ್ ಶತಕ ಬಾರಿಸಿದರೆ ಭಾರತದ ಮಾಜಿ ಆಟಗಾರ ಸೌರವ್ ಗಂಗೂಲಿ ದಾಖಲೆಯೊಂದು ಮುರಿದುಹೋಗಲಿದೆ.
Rohit Sharma, who has been in charge of the team for the first time in his career, has written a new record for the forthcoming New Zealand-India 5th ODI. If Rohit scored a century, former India captain Sourav Ganguly record will break.